ಚುನಾವಣೆಗೆ ಮುಸ್ಲಿಂ ವಿರೋಧಿ ಹೇಳಿಕೆ ಶುರು? Suvarna News Hour Special With Anantkumar Hegde | Suvarna News
HTML-код
- Опубликовано: 8 фев 2025
- Suvarna News Hour Special With Anantkumar Hegde | Anant Kumar Hegde | Ajit Hanamakkanavar | News Hour Special with Anantkumar Hegde | Suvarna News Hour Special | Kannada Interviews | Kannada Interview | Recent Kannada Interview | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ವಿತ್ ಅನಂತ್ ಕುಮಾರ್ ಹೆಗ್ಡೆ
ಚುನಾವಣೆಗೆ ಮುಸ್ಲಿಂ ವಿರೋಧಿ ಹೇಳಿಕೆ ಶುರು? Suvarna News Hour Special With Anantkumar Hegde | Suvarna News
#AnantkumarHegde #SuvarnaNewsHourSpecial #NewsHourSpecial #SuvarnaNews #kannadainterviews #interview #AjitHanamakkanavar #suvarnanews #kannadanews #karnatakapolitics
WhatsApp ► whatsapp.com/c...
RUclips ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
ಪ್ರಶ್ನೆಗಳ ಸುರಿಮಳೆಗೆ ಅದ್ಭುತವಾದ ಉತ್ತರಕೊಟ್ಟು ನಮ್ಮ ಜ್ಞಾನವೂ ವೃದ್ಧಿಸಿತು ನಿಮ್ಮಂತ ರಾಜಕಾರಣಿಗಳು ಈಗಿನ ರಾಜಕೀಯ ಪರಿಸ್ಥಿತಿಗೆ ಅವಶ್ಯವಾಗಿ ಬೇಕಾಗಿದೆ 🙏🌹ಮೋದಿಜಿಯವರು ನಿಮಗೆ ಒಳ್ಳೆಯ ರಾಜಕೀಯ ಸ್ಥಾನನೀಡಲಿ ಅನ್ನೋದೇ ನನ್ನ ಬಯಕೆ, ಹ್ಯಾಟ್ಸಪ್ ಸರ್ 🙏
ಬಹಳ ಸಮಯದ ನಂತರ ನಾನು ಡಾ ರಾಜ್‌ಕುಮಾರ್ ನಂತರ ಶುದ್ಧ ಕನ್ನಡ ಭಾಷೆಯ ಪದಗಳನ್ನು ಕೇಳಿದೆ... ನಿಜವಾಗಿಯೂ ಅದ್ಭುತ ಸರ್... 🙏
ಉತ್ತರ ಕನ್ನಡದ ಹಿಂದೂ ಹುಲಿ ಅನಂತ್ ಕುಮಾರ್ ಹೆಗಡೆ ಜೈ ಶ್ರೀ ರಾಮ 🚩🚩🚩🚩🚩
ಅನಂತ್ ಕುಮಾರ್ ಒಬ್ಬ ಒಳ್ಳೆ ಜ್ಞಾನವಿರುವ ವ್ಯಕ್ತಿ. ಅವರು ಏನೇ ಮಾತನಾಡಿದರು ಅದರಲ್ಲಿ ಒಂದು ತೂಕವಿದೆ
Super Sir. You are a great person.
ಬೋಳಿಮಗ ನೇ ರಂಜಾನ್ ನಲ್ಲಿ ಡಿಜೆ ಹಚ್ಚಿ ಡಾನ್ಸ್ ಮಾಡಲ್ಲ ನಿನ್ನಮನ್ t
ಎಲ್ಲರೂ ಹಜರತ್ ಆದಮ್ ಅ. ಸ ರ ಮಕ್ಕಳು
ನೋಡಿ ಎಷ್ಟು ಸುಂದರವಾದ ಕನ್ನಡ ಮಾತು ಕೇಂದ್ರದಲ್ಲಿ ಇಂತಹ ಸುದ್ಧ ಕನ್ನಡ ಮಾತಾಡೋರು ಯಾರು ಇಲ್ಲಾ 🚩🚩
ಇದು ಅತ್ಯಂತ ವಿದ್ವತ್ಪೂರ್ಣ ಸಂವಾದ ಮತ್ತು interview. ಅಜಿತ್ ನಮಗೆ ಧನ್ಯವಾದಗಳು
ಭಾರತೀಯ ಮುಸ್ಲಿಮರಿಗೆ ಗೌರವ ಕೊಡ್ತೀನಿ ಭಾರತದಲ್ಲಿ ಇರುವ ಮುಸ್ಲಿಂ ಗೆ ಅಲ್ಲ ಸೂಪರ್ 🥰
ಸೂಪರ್ ಏನು ಅಯೋಗ್ಯ ಅವನೊಬ್ಬ ನಪುನ್ಸಕ ಚುನಾವಣೆ ಹತ್ತಿರ ಬಂದಾಗ ಎದ್ದು ಬಂದ... ಹಿಂದೂ ಮುಸ್ಲಿಂ ಅಂತ
ಎಂಥಾ ಸಾಲುಗಳು 👌🙏💯🇮🇳
Nija....
ಭಾರತದಲ್ಲಿರುವ
Superr Ananth sir..Nimagondu namana..🙏
ಅನಂತ್ ಕುಮಾರ್ ಹೆಗ್ಡೆ ಅವರು ಅತ್ಯುತ್ತಮ ನಾಯಕರು ನಮ್ಮ ದೇಶಕ್ಕೆ ಬೇಕಾದವರು ಅವರಿಗೆ ನನ್ನ ಜಯಕಾರ
Future chief minister
ತುಂಬಾ ಉತ್ತಮವಾದ ಸಂವಾದ... ಇನ್ನೂ ಅನೇಕ ಪ್ರಶ್ನೆಗಳಿಗೆ ಅವರಿಂದ ಉತ್ತರ ಬಯಸಬೇಕಾಗಿದೆ... ಅವರನ್ನ ಕೇವಲ ರಾಜಕಾರಣಿಯಾಗಿ ನೋಡಬಾರದು.. ಅವರಲ್ಲಿರುವ ಪಾಂಡಿತ್ಯವನ್ನು ಸಮಾಜಕ್ಕೆ ತಿಳಿಸಬೇಕಾಗಿದೆ. ಹಾಗಾಗಿ ಅವರಜೊತೆ ಇನ್ನೊಮ್ಮೆ ಸಂವಾದ ಕಾರ್ಯಕ್ರಮ ಇಟ್ಟುಕೊಳ್ಳಿ. ಅದು ರಾಜಕಾರಣ ಹೊರತುಪಡಿಸಿದ ಈ ನೆಲದ ಪರಂಪರೆ ಮತ್ತು ಹಿಂದೂ ಧರ್ಮದ ಕುರಿತದ್ದಾಗಿರಬೇಕು ಎಂಬುದು ನನ್ನ ಬಯಕೆ.. ಯಾಕೆಂದರೆ ವಿದ್ವತ್ಪೂರ್ಣವಾದ ಅವರ ಮಾತು ಜನರಲ್ಲಿ ಹೆಚ್ಚು ಪ್ರಭಾವ ಬೀರುತ್ತೆ.. ಜಾತಿ ವ್ಯವಸ್ಥೆಯ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕು... ಅದಕ್ಕೆ ಸೂಕ್ತವಾದ ವ್ಯಕ್ತಿ ಅವರೇ ಸರಿ... ಸುವರ್ಣ ನ್ಯೂಸ್ ಈ ಬಯಕೆಯನ್ನು ಈಡೇರಿಸುತ್ತದೆ ಎಂಬ ಆಶಯವಿದೆ... 🙏🙏🙏
ಎಂತಹ ಗೌರವ ವ್ಯಕ್ತಿ ಮತ್ತೇ ವ್ಯಕ್ತಿತ್ವ ತುಂಬಾ ಮುಂದುವರೆದ ತಿಳುವಳಿಕೆ ❤️
ವೈಧಿಕತೆ ಅಂದರೇನು ಇದು ಜಾತಿ ಅಲ್ಲ ಇದು ಸನಾತನ ಧರ್ಮ ಈ ಧರ್ಮ ಎಲ್ಲರರನ್ನು ಸಮಾನವಾಗಿ ಪ್ರೀತಿಸುವುದು ವೈಧಿಕತೇ ಎಂದು ಹೇಳುವುದು 🌹🌹❤️✡️
ಈ ದಿನಕ್ಕೆ ಕಾಯ್ತಾ ಇದ್ದೆ ನಾನು
ಧನ್ಯವಾದಗಳು ಸರ್ ಸುವರ್ಣ ನ್ಯೂಸ್ ಗೆ
100% right. We all always love to hear him speak.
L❤@@BharaniAar
ನಿಜ್ವಾಗ್ಲೂ
ಅದ್ಬುತವಾದ ಸಂದರ್ಶನ ❤❤❤
ಅನಂತ್ ಕುಮಾರ್ ಹೆಗಡೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಧೈರ್ಯವೇ ನಮಗೆ ಆದರ್ಶ
ಅನಂತ ಕುಮಾರ ಹೆಗಡೆಯವರ ಜೊತೆ
ಸಂವಾದ ತುಂಬ ಆರೋಗ್ಯ ಕರವಾಗಿತ್ತು,ಅವರಿಗೆ ಭಗವಂತನ ಆಶೀರ್ವಾದ ಸದಾ ಇರಲಿ ಅಂತ ಪ್ರಾರ್ಥನೆ. ಹರಿ ಓಂ. ಜೈ ಶ್ರೀರಾಮ.
May Maatha Shri Ambha Bhavani's blessings be upon him always 🙏 in all his endeavors.
Nanmge Hari ettichege irodu navu Shiva devru Hari ivag bandirodu
ಎಲ್ಲಿಯೂ ಮಸೀದಿ ಗೆ ಹೋಗಿ ಗಲಾಟೆ ಮಾಡಲಿಲ್ಲ ಅಲ್ವಾ? ಅದಕ್ಕೆ ಉದಾಹರಣೆ ಬೇರೆ ಬೇಕಾ ಎಷ್ಟು ಬೇಕು? ಇಡೀ ಅಷ್ಟು ದೊಡ್ಡ ಬಾಬರ್ ಮಸೀದಿ ಒಡೆದು ಹಾಕಿದ್ದು ಯಾರೋ?
@@pramodks9267wt
@@BharaniAarPPp0ppppppp0ppppp0pppp00ppppppppppppppppppppppppppp00ppppppppppp😊pppppppppppppppppppp0ppppppppppppppppppppppppppppppppp😊pppppppppppppppppppppppppppppppppp0pppppppppppppppppppppppppppppppppppppppppppppppppppppppppp😊pppppppppppppppppppp😊ppppp
ಅನಂತ್ ಕುಮಾರ್ ಕಂಡದನ್ನು ಕಂಡ ಹಾಗೆ ಹೇಳುವ ಧೈರ್ಯ ಹಾಗೂ ಎದೆಗಾರಿಕೆ ಇರುವ ಕನ್ನಡಿಗ ಅವರ ಧ್ವನಿ ತುಂಬಾ ಚೆನ್ನಾಗಿದೆ
Lol
ಬಹಳ ಸಮರ್ಪಕವಾಗಿ ಮುಸ್ಲಿಮರ ಬಗ್ಗೆ ಉತ್ತರ ಕೊಟ್ಟಿದ್ದೀರಿ.
ಬೆಂಕಿ ಸರ್ ನೀವು, ಅದ್ಭುತ ವಿವರಣೆ, ನಿಮ್ಮನ್ನು ಪಡೆದ ಈ ಕನ್ನಡ ನಾಡು ಧನ್ಯ, ಜೈ ಶ್ರೀ ರಾಮ್, ಜೈ ಸನಾತನ ಧರ್ಮ, ಅನಂತ್ ಕುಮಾರ್ ಹೆಗ್ಡೆ ಜಿ ಜೈ
SUPPER SIR❤
We are no doubt so lucky that we have this rare gem amongst us. But it is also our bounden duty to support, promote & protect our valuable properties with us. NO definitely not in words, but in actions. We should all demand that Shri Anantha Kumar Hegde should come back as our most lived Member of the Parliament.
😊
jai beem jai barat mataki
Howdu bro. ಅನಂತ ಕುಮಾರ್ ಹೆಗಡೆ ಅವರನ್ನು ಪಡೆದಿರುವ ಉತ್ತರ ಕನ್ನಡ ಜನರು ಪುಣ್ಯ ವಂತರು. 😅😂
ಅಧ್ಭುತವಾಗಿ ಕನ್ನಡ. ಭಾಷೆ ಮಾತನಾಡುವ ಈ ಸಂಸದರು ಹೆಚ್ಚು ಬೇಕು
Rahul Gandhi has higher education than modi india need educated pm
Clearance in Anant sir's speech is impeccable, this man is a treasure of knowledge ❤
ಅದ್ಬುತ ವಿವರಣೆ.. ಹಿಂದೂ ಎಂಬ ಪದವೇ ಎಂತ ಅದ್ಬುತ... ಅನಂತ ಕುಮಾರ್ ಅವರಿಗೆ ಧನ್ಯವಾದಗಳು
ಹೆಗಡೆಯವರೇ ನಿಮ್ಮ ಅರ್ಥಪೂರ್ಣ, ಜ್ಞಾನಪೂರ್ಣ ವಿಚಾರಧಾರೆ ಅದ್ಭುತವಾಗಿದೆ.ಸಮಾಜ ಸುಧಾರಣೆಗೆ ನಿಮ್ಮಂಥವರ ಅವಶ್ಯಕತೆ ಇದೆ.
You said it right. We must all demand that we get back our most beloved Shri Anantha Kumar Hegde as our Member of the Parliament.
ನಿಮ್ಮನ್ನು ನೋಡಿ ತುಂಬ ದಿನ ಆಯಿತು ನಿಮ್ಮ ಮಾತು ಕೇಳಿ ತುಂಬ ಸಂತೋಷ್ ಆಯಿತು ಸರ್ ಸುವರ್ಣ ಚಾನೆಲ್ ತುಂಬಾ ಧನ್ಯವಾದಗಳು.... 🙏🙏
Avnige cancerr roaga iddidittu muslunrige sumne ywnella bogaltidda adkke ivaga avrdu tunne hundu banmele punha surumaadavnne😅😅😅
ಇವರು ಜಿಲ್ಲೆಯಲ್ಲಿ ಎಸ್ಟು ಕೆಲಸ ಮಾಡಿದ್ದಾರೋ ಏನೋ ಗೊತ್ತಿಲ್ಲಾ ಆದರೆ ಇವರ ಬಳಿ ಇರುವ ಜ್ಞಾನ, ಭಾಷೆಯ ಮೇಲೆ ಹಿಡಿತ, ಹಿಂದೂ ಧರ್ಮದ ಬಗ್ಗೆ ಇವರ ಬಳಿ ಇರುವ ಜ್ಞಾನ. ನಾವು ತಿಳಿದುಕೊಳ್ಳುವುದು ತುಂಬಾ ಇದೆ ಅಂತ ಅನಿಸುತ್ತದೆ. ಹಿಂದೂ ಒಂದು ಧರ್ಮವಲ್ಲ ಅದು ಜೀವನ ಶೈಲಿ, ಎಂತಹ ಅದ್ಭುತ ಕಲ್ಪನೆ!
ಅದು ಹಾಗಲ್ಲ; ಹಿಂದೂ ಅಂದರೆ Religion (ಮತ) ಅಲ್ಲ, ಅದು ಧರ್ಮ! ಹಿಂದೂ ಧರ್ಮ ಅಂದರೆ ಅದೊಂದು ಜೀವನ ಪದ್ದತಿ ಅಂತ ಸುಪ್ರೀಂಕೋರ್ಟು ಕೂಡಾ ಹೇಳಿದೆ!
Kelasa ne madilla andre gothagud en ede nimge. Obba politician kelsa janrige olled madudu development madudu.. Namge Hindutva mansali ede Adra tiluvalike nu ede.. Gotilla andru yaradru sanyasi hatra tilkontivi niv politician agi en madbeko adu madi.. Adn bit Hindutva pravachan madbekidre sanyasi agi.. Vote salavagi e nataka beda.
ಗೂಗಲ್ ಸರ್ಚ್ ಮಾಡಿದ್ರೆ. ಅವರ ಕ್ಷೇತ್ರದಲ್ಲಿ ಏನೇನು ಕೆಲಸ ಮಾಡಿದ್ದಾರೆ ಎನ್ನುವುದು ತೋರಿಸುತ್ತದೆ.
ಅನಂತ್ ಹೆಗಡೆ,
ಅವರು ಎಲ್ಲರ ತರಹ ಕ್ಯಾಮೆರಾ, ರಿಪೋರ್ಟರ್ ಕರೆದು ಅವರ ಎದುರಿನಲ್ಲಿ ಕೆಲಸ ಮಾಡುವ ರಾಜಕಾರಣಿ ಅಲ್ಲ.
ಅನಂತ ಹೆಗಡೆ ಅವರು ಏನು ಕೆಲಸ ಮಾಡುತ್ತಾರೆ ಅಂತ ಅವರ ಜೊತೆ ಇದ್ದು ನೊಡಿ ಅಥವಾ ಅವರಿಗೆ ಕೇಳಿ ಆಗ ಗೊತ್ತಾಗುತ್ತದೆ.
* ನಿಮ್ಮ bjp ಮೋದಿ ಬಂದಿದ್ದು 2014 ರಲ್ಲಿ ಅದಕ್ಕಿಂತ ಮೊದಲು ಅನಂತಕುಮಾರ ಹೆಗಡೆ ಐದು ಸಲ ಸಂಸದರು ಯಾಕೆ ಜನ ಅವರಿಗೆ ಓಟ್ ಹಾಕಿ ಪರಿಸರ ಎಂದು ಯೋಚಿಸಿ.
Important ಎಂದರೆ,
RSS ಮತ್ತು ಬಿಜೆಪಿಗೆ ಅನಂತ್ ಕುಮಾರ್ ಹೆಗಡೆ ಬೇಕೇ ವಿನಃ ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ಬೇಕಾಗಿಯೇ ಇಲ್ಲ..!!!.
ನೀವು ರಾಜಕೀಯ ಮಾತೇ ಆಡ್ತಿರಾ ಎಂದರೆ... ನಾನು ಕೇಳುವ ಪ್ರಶ್ನೆಗೆ ಯಾವನಾದರೂ ಒಬ್ಬ ಉತ್ತರ ಕೊಡಿ.
***
ನಿಮ್ಮ ಕನಕಪುರದ ಸಂಸದ ಡಿಕೆ ಸುರೇಶ್ ಕನಕಪುರ ಜನತೆಗೆ ಏನು ಮಾಡಿದ್ದಾರೆ ಎಂದು ಹೇಳಿ...!! ಯಾವ ಘನ ಕಾರ್ಯ ಮಾಡಿದ್ದಾರೆ ತೊರಿಸಿ...ಎನೂ ಮಾಡಿಲ್ಲ....ಒಂದು ಕಡ್ಡಿ ಕೂಡಾ ಅಲ್ಲಾಡಿಸಲ್ಲ.....ಯಾವ ಊರಿಗೆ ಏನೇನು ಸೌಕರ್ಯ ಕಲ್ಪಿಸಿದರು ಹೇಳಿ...!??
ರೈತರು ಹೊಲ ಮಾರಿ ರಿಯಲ್ ಎಸ್ಟೇಟ್ ಮಾಡಿ ಹಣಮಾಡಿಕೊಂಡರು ಅಷ್ಟೇ...!
ಇದಕ್ಕೆಲ್ಲವೂ ಆ ಸ್ಥಳೀಯ ಹತ್ತಿರ ದಾಖಲೆಗಳು ಇವೆ....!! ಹೋಗಿ ಕೇಳಿ ಅವರೇ ಹೇಳ್ತಾರೆ..
Super anna love you ❤❤❤❤❤
ಸುಪರ್ ಅನಂತಕುಮಾರ್ ಸರ್, ನಿಮ್ಮ ಮಾತಲ್ಲಿ ಯಾವುದೇ ಕಪಟ ಇರಲಿಲ್ಲ. ಎಲ್ಲವೂ ನೇರಾ ನೇರ.ನೀವು ಒಮ್ಮೆಯಾದರೂ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ನಮ್ಮ ಆಸೆ.
"ಹೆಗಡೆಯವರು ಸತ್ಯ ಹೇಳಿದ್ರೆ.. ಕಲಬೆರ್ಕೆಗಳು ಫುಲ್ ಉರ್ಕೊಂಡವೆ😂😂
ನಿಮಗೆ ದಮ್ಮು ಇದ್ರೆ ಸಂತೋಷ್ ಲಾಡ್ ಅವರ ಪ್ರಶ್ನೆಗೆ ಉತ್ತರಿಸಿ ಈ ಬಾರಿ ಒಳು ಮಾತು ಬಿಡಿ ಶ್ರಿದರ್ ಸಂಜೀವ್ ಅವರೇ
You are so right. His talk needs a bit of intellectual depth. People who have a bit of brains agree, but, empty heads, corrupt heads & perverted heads oppose him as they can never comprehend the academic quality he puts forward.
Yes
❤🎉
@@BharaniAar
5 ವರ್ಷ ಸಂಸತ್ತಿನಲ್ಲಿ ಒಂದು ಮಾತೂ ಆಡ್ಲಿಲ್ಲವಂತೆ ಬುದ್ಧಿವಂತ ಹೆಗ್ಡೆ. ಇದರ ಬಗ್ಗೆ ಅಜಿತ್ ಒಂದು ಪ್ರಶ್ನೇನೂ ಕೇಳಿಲ್ಲ, ಇದರ ಬಗ್ಗೆ ಜ್ಞಾನವೃದ್ಧರಾದ ನಿಮ್ಮ ಅಭಿಪ್ರಾಯ ಹೇಳಿ 😂😂
ಸ್ವಾಮಿ, ಮೊದಲು ಉತ್ತರಕನ್ನಡ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ನೀಡಿ. ಜನರ ಮೂಲಭೂತ ಸೌಕರ್ಯದ ಬಗ್ಗೆ ಗಮನ ಹರಿಸಿ.
"ಹಿಂದುತೆರಿಗೆ ಹಿಂದುಹಕ್ಕು ಆದ್ರೆಮಾತ್ರ ಹಿಂದುಗಳಿಗೆನ್ಯಾಯ ಸಿಗೋದು ಅನ್ನಿಸ್ತಿದೆ..
ಹಿಂದೂ ಹೃದಯ ಸಾಮ್ರಾಟ್ 🦁🦁🦁🦁🦁🦁🦁🦁 ಜೈ ಜೈ ಶ್ರೀರಾಮ್ 🚩🚩🚩🚩🚩🚩🚩🚩🚩
Ananth Kumar Hegde - A person with great clarity in thoughts, man of integrity, ideologically solid & a great orator
And a perfect gentleman too. Though being such a vast mobile library , yet so humble, simple and modest.
Great person
ಅವಿವೇಕ್ ಅವ್ರೇ..
5 ವರ್ಷ ಸಂಸತ್ತಿನಲ್ಲಿ ಒಂದು ಮಾತೂ ಆಡ್ಲಿಲ್ಲವಂತೆ ಬುದ್ಧಿವಂತ ಹೆಗ್ಡೆ. ಇದರ ಬಗ್ಗೆ ಅಜಿತ್ ಒಂದು ಪ್ರಶ್ನೇನೂ ಕೇಳಿಲ್ಲ, ಇದರ ಬಗ್ಗೆ ಜ್ಞಾನವೃದ್ಧರಾದ ನಿಮ್ಮ ಅಭಿಪ್ರಾಯ ಏನು 😂😂
@@Cinemaholic_R2B Are you suffering from piles ??
@@Cinemaholic_R2B jnanavruddha helta idhini kelu aghnani balaka, prashne kelodu mukhya alla, tanna kshetrada janakke estu seve madiddare annodu mukhyvagutte.. 6 baari aarisi kalisiddare, jana 7 ne baari kooda uttara kodtare
ಹೆಗಡೆ ಯವರ ಭಾಷೆ ಉಚ್ಚಾರಣೆ ಅದ್ಭುತ
ಅಂದಿನಗಾಂಧೀ ನಿರ್ಧಾರದಿಂದಾಗಿ ಹಿಂದೂಗಳು ಇಂದಿಗೂ ಅನುಭವಿಸುವಂತಾಗಿದೆ😔
You are so right. But it's high time we stand up for our legitimate rights to be restored back to us again.
Absolutely don't keep any doubts in it..
ಬಹಳ ಅದ್ಭುತವಾಗಿ ಬುದ್ದಿವಂತಿಕೆಯಿಂದ ಉತ್ತರ ಕೊಡುವ ಅನಂತ್ ಕುಮಾರ್ ಹೆಗ್ಡೆಯವರು ಸೂಪರ್ 😂
, ಹೆಗ್ಗಡೆಯವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಹಿಂದೂ ಧರ್ಮದ ಬಗ್ಗೆ ಚೆನ್ನಾಗಿ ತಿಳುವಳಿಕೆ ಕೊಟ್ಟಿದ್ದಾರೆ ಆದರೆ ಅರೆಬರೆ ಬೆಂದ ಮಿದುಳಿನ ವರೆಗೆ ಇದು ಅರ್ಥ ಆಗಬೇಕಲ್ಲ
ಲೇ ಅಯೋಗ್ಯ ಅವನು ಬಿಜೆಪಿ ಟೀಕೆಟ್ ಗಾಗಿ ಇಷ್ಟು ಮಾತಾಡುವುದು....5 ವರ್ಷದಲ್ಲಿ ಈವಾಗ ಎದ್ದು ಬಂದ... ಅವನ ಕೊಡುಗೆ ಏನು?
Are bare midulu yaraddu anta paresh mesta vishyadalli .gottagutte
@@mohammedfarooqmohammedfaro3139nimge saab sulemaklu ge Israel avru madidange navu madbeku nimge😂
😅😊😊😅😅😅😅😅😅😅😅@@mohammedfarooqmohammedfaro3139
Nenanta..komu.wadega..aga.
Gotaguta
ಅನಂತ್ ಕುಮಾರ್ ಕಂಡದ್ದನ್ನು ಕಂಡ ಹೇಳುವ ಧೈರ್ಯ ಹಾಗೂ ಎದೆಗಾರಿಕೆ ಇರುವ ಕನ್ನಡಿಗ ಅವರ ಧ್ವನಿ ತುಂಬಾ ಚೆನ್ನಾಗಿದೆ ಸರ್ ❤❤❤❤ ಜೈ ಶ್ರೀ ರಾಮ ❤❤❤❤❤❤❤❤
ಹಿಂದೂ ಫೈಯರ ಬ್ರಾಂಡ್ ಅನಂತಕುಮಾರ್ ಹೆಗಡೆ ❤
ಅನಂತಕುಮಾರ್ ಹೆಗ್ಡೆ ಸರ್ ನೀವು ನಮ್ಮ ಹಿಂದೂ ಧರ್ಮ ದಲ್ಲಿ ಹುಟ್ಟಿದು ನಮ್ಮ ಪುಣ್ಯ ಸರ್
ಸತ್ಯ ಯಾವಾಗಲೂ ಕಹಿ ರಾಜ್ ದೇಶಕ್ಕೆ ಇವರು ಬೇಕೇ ಬೇಕು ಸರ್ ಇವರಂತಹ ಹಾಗು ನಿಮ್ಮ ಪ್ರಶ್ನೆಗಳು ಬಹಳ ಚೆನ್ನಾಗಿದ್ದವು ಅಜಿತ್ ಸರ್ ಬರಲಿ ಇದೆ ರೀತಿ ಸಂದರ್ಶನಗಳು ಧನ್ಯವಾದಗಳು
ಅದ್ಭುತವಾದ ಕನ್ನಡ ಭಾಷೆ ಹಾಗೆ ಅದಕ್ಕೆ ಸರಿಹೊಂದುವ ಸುಮಧುರವಾದ ಧ್ವನಿ. ಜೊತೆಗೆ ಎಷ್ಟೋತ್ತಾದರೂ ಬೇಸರವಿಲ್ಲದಂತೆ ಕೇಳಬಹುದಾದ ಅರ್ಥಪೂರ್ಣ ವಿಚಾರಧಾರೆ. ಇವರಲ್ಲಿ ಜಾತಿಯ ಮೇಲುಕಿಳೆಂಬ ಕೀಳರಿಮೆಯಿಲ್ಲದಿದ್ದರೆ ಈತನೊಬ್ಬ ಮಹಾಪುರುಷನೇ ಸರಿ.
ಇವರ ಜೊತೆ ದೈವ ಶಕ್ತಿ ಸದಾ ಇರಲಿ.
ಹಿಂದೂ ಅಂದ್ರೆ ಏನು ಅಂತ ತುರ್ಕರಿಗೆ ಮಿಷನರಿಗೆ ಹೇಳೋ ಪ್ರಶ್ನೆಗೆ ಒಳ್ಳೆ ಉತ್ತರ ಕೊಟ್ಟಿದ್ದೀರಿ ಸರ್ ತುಂಬಾ ಧನ್ಯವಾದಗಳು ಓ ತುರುಕರೇ ಓ ಮಷೀನರಿಗಳೇ ಈ ನಮ್ಮ ಹೆಗಡೆ ಅವರ ಉಚ್ಚೆ ಕುಡಿರಿ ನಿಮ್ಮ ಎರಡು ಧರ್ಮಕ್ಕೆ ತುಂಬಾ ಒಳ್ಳೆಯದಾಗುತ್ತೆ.
🙏 ಒಂದೇ ಮಾತರಂ ಜೈ ಹಿಂದ್ ಜೈ ಶ್ರೀ ರಾಮ್ 🙏
ಲೋ ಅಯೋಗ್ಯ ಅವನು ಚುನಾವಣೆ ಹತ್ತಿರ ಬಂದಾಗ ಎದ್ದು ಬಂದ...5 ವರ್ಷದಲ್ಲಿ ಈಗ ಬಂಧು ಹಿಂದೂ ಮುಸ್ಲಿಂ ಅಂತ ಉದ್ರಿಕ್ತ ಮಾಡುತ್ತಿದ್ದಾನೆ.... ನಿನ್ನಂತವರು ಬಳಿ ಪಶು ಆಗುತ್ತಿದ್ದಾರೆ.... ಅನಂತ್ ಕುಮಾರ್ ಹೆಗ್ಡೆ ಕೊಡುಗೆ ಏನಿದೆ?ನಿಮಗೆಲ್ಲ ಯಾವಾಗ ಬುದ್ದಿ ಬರುತ್ತಾ 😂😂😂
This is the teachings you learned from Hegde.
@@MohammedRasheedBEL LIBO NAGAMA NUNI GIHO DIKU YACCHEU
❤
ಲೋ ಆಯೋಗ್ಯ ಹಿಂಧೂ ಧರ್ಮದ ಪರವಾಗಿ ಹೆಗ್ಡೆ ಕೊಡಬೇಕ... ಹೆಗ್ಡೆ ಒಬ್ಬ ಅಯೋಗ್ಯ ಹಿಂದೂ ಧರ್ಮದ ಉತ್ತರ ಅವನೇನು ಕೊಡುವುದು.... ನಿಮ್ಮಂತ ಅಯೋಗ್ಯ ರಿಂದ ನಮ್ಮ ಹಿಂಧೂ ಧರ್ಮ ಕ್ಕೆ ಕೆಟ್ಟ ಹೆಸರು
ಬಿಜೆಪಿಗೆ ಬೇಕೇ ಬೇಕು ಅಣ್ಣಾ ಅನಂತ್ ಕುಮಾರ್ ಹೆಗಡೆ ❤❤❤❤❤❤❤❤❤❤
ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ.ನಂತರ ಕೆಲಸ, ಹೆಚ್ಹು
ಶ್ರಮ ಬೇಡ.
ಒಮ್ಮೆ ಅನಂತಣ್ಣ ಪ್ರಧಾನಿ ಆಗಬೇಕಿತ್ತ.
ಅನಂತಕುಮಾರ್ ಸರ್.. ಒಳ್ಳೆ ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ.. 🙏🙏🙏🙏👌
😂😂😂
Yes he is a virtual mobile library. Wonderful orator par excellence. We all need to learn a lot from him.
Pls Ananth hegadeyavare dayavittu soujanya avarige nyayakodisi aaga nimmannu hegade antha karithini illa andhre Mahesh Shetty tunne oonnuku laayakilla ankothini Jai Shri raam
@@NaveenDNavi
Your language depicts what you are.
ಧನ್ಯವಾದಗಳು ಸರ್ ❤
Very good, he is having clarity, we have misunderstood him till now, hats off ananth Kumar Hegde.
ಅಭಿನಂದನೆ ಗಳು ಹೆಗ್ಗಡೆ ಜೀ ಮಾನ್ಯ ಮೋದಿಯವರೆ ಇವರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಹಿಂದೂಗಳ ಮತಕ್ಕೆ ಗೌರವ ನೀಡಿ
ಜೈ. ಹಿಂದೂ
🎉😅ಅನುಮಾನವೇ ಇಲ್ಲ. ಅದ್ಭುತ ಪ್ರ ತಿಭೆ. ಅದ್ಭುತ ವಾಗ್ಮಿ.
ವಾಗ್ಮಿ ಅಷ್ಟೇ ಅಲ್ಲ ಇವರು ಅಭಿವೃದ್ಧಿಯ ಹರಿಕಾರರು...
😂😂
ತುಂಬಾ ಸುಂದರವಾದ ಚರ್ಚೆ ನಮ್ಮ ಹೆಗಡೆ ಸಾಹೇಬರುದೂ ಜೊತೆಗೆ ಅಜಿತ್ ಸರ್ 💐💐🙏🏻🙏🏻🙏🏻🚩🚩🚩
ಹಿಂದೂ ಗಳು ಒಗ್ಗಟ್ಟಾಗಿ.ಒಂದೇ ಮಾತು ಸಾಕು.
ಅನಂತ ಕುಮಾರ್ ಹೆಗಡೆಯವರ ಮಾತು ಯಾವಾಗಲೂ ಸ್ಪಷ್ಟ,ನೇರ,ನಿಖರ.
ಅಭಿನಂದನೆಗಳು.
ಒಳ್ಳೆಯದಾಗಲಿ.
ಭಗವಂತ ಯಾವಾಗಲೂ ಚೆನ್ನಾಗಿಟ್ಟಿರಲಿ 🙏
ನಮ್ಮ ಸನಾತನ ಧರ್ಮದ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ಸವಿಸ್ತಾರ ತಿಳಿಸಿ ಸರ್ ಬುದ್ದಿ ಗೇಡಿ ಮತಂದ ಮುಸ್ಲೀಂ ಓಲೈಕೆ ರಾಜಕರಣಿ ಹಿಂದೂ ವಿರೋಧಿ ಕಾನೂನು ಕ್ರಮ ತಂದು
ಮುಗ್ದ ಜನರ ಬದುಕು ನಾಶ ಮಾಡಿ.
ರಾಜಕಾರಣ ಮಾಡಲು ಬಂದಂತ
ಕಾಂಗ್ರೆಸ್ ಸರ್ಕಾರಕ್ಕೇ ದಿಕ್ಕಾರ
ನಿಜ್ವಾಗ್ಲೂ ತುಂಬಾ ಜ್ಞಾನಿ, ಅವರಿಂದ ಕಲಿಯುವುದು ಬಹಳಷ್ಟಿದೆ
ಅತ್ಯುತ್ತಮ ಸರ್ ಧನ್ಯವಾದಗಳು.
ಅದ್ಭುತವಾದ ಜ್ಞಾನ ತಿಳಿಸಿದ್ದಾರೆ. ಅನಂತ ಜೀ ನೀವೇ ಒಂದು ಅದ್ಭುತ. ನಿಮಗೆ ಹಾಗೂ ಸುವರ್ಣ ನ್ಯೂಸ್ ಮತ್ತು ಅಜಿತ್ ಸರ್ ಗೆ ಧನ್ಯವಾದಗಳು.
ಮುಂದಿನ ಬಾರಿ ಕಲ್ಲಡ್ಕ ಪ್ರಭಾಕರ್ ಭಟ್ ಜೀ ಅವರನ್ನು ದಯವಿಟ್ಟು ಕೆರೆಯಿಸಿ.
Very very talented... ಗಾಡ್ ಬ್ಲೆಸ್ you ಸರ್
ಹಿಂದೂ ಗ್ರಾಮದ ವಿಷಯ ತಿಳಿದು ತುಂಬಾ ಆಶ್ಚರ್ಯ ಆಯ್ತು.❤
ಎಲ್ಲಾ ವಿಷಯಗಳನ್ನೂ ಚೆನ್ನಾಗಿ ವಿಶ್ಲೇಷಣೆ ಮಾಡಿದಿರಿ ದನ್ಯವಾದಗಳು ಸರ್......
A Kumar. ಹೆಗ್ಡೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ನಿಮ್ಮ ಮಾತು ಸೂಪರ್ ಜಯ ವಾಗಳಿ ನಿಮ್ಮಗೆ❤
ಅಬ್ಬಾ ಅನಂತ್ ಕುಮಾರ್ ಹೆಗ್ಡೆ ಸಾರ್ ನೀವು ರಾಜಕೀಯದಲ್ಲಿ ಇರಬೇಕು ಅದ್ಭುತ ವಾಗ್ಮಿ ಸಾರ್ ನೀವು ಅಜಿತ್ ಸಾರ್ ನಮಗೆಲ್ಲಾ ಈ ತಿಳಿವಳಿಕೆಯ ಅವಶ್ಯಕತೆ ತುಂಬಾ ಇದೆ ಮತ್ತೆ ಮತ್ತೆ ಆಹ್ವಾನಿಸಿ ಹೆಗ್ಡೆ ಸಾರ್ ರವರನ್ನು
ಇಬ್ಬರಿಗೂ ಹೃತ್ಪೂರ್ವಕ ಅನಂತಾನಂತ ನಮನಗಳು ಸಾರ್
💐💐🙏🙏🙏
🕉️🚩🪷🌻🌺🏵️🙏🙏🙏
ತಮ್ಮಂತಹವರು CM ಆದರೆ ನಮಗೆ ಸಂತೋಷ 🌹🙏🌹
ಜೈ ಬಿಜೆಪಿ ಜೈ ಭಾರತ ಜೈ ಅನಂತಕುಮಾರ ಜಿ 🌹💐👍
ಗುಲಾಮಿ ಕೆಲಬೆರಕೆಗಳು ಬಾಲ ಮುದುರಿಕೊಂಡು ಓಡೋಗಿರ್ತಾರೆ 😂😂ಜೈ ಅನಂತ್ ಜೀ ❤❤🔥🔥🔥🔥🔥🔥🙏🙏🙏🙏🚩🚩🚩🚩
Extraordinary thoughts from Anant Kumar Hegde sir
ನಾನು ಹೆಗ್ಡೆ ಸರ್ ಅಭಿಮಾನಿ ಸುವರ್ಣ niws ಚಾನೆಲ್ ಗೆ ಧನ್ಯವಾದಗಳು
ಜೈ ಅನಂತಕುಮಾರ್ ಜೀ 🇮🇳🛕🛕❤️❤️
ಮೊದಲ ಸಲ ಓಂದು episode ನ್ನು complete ಆಗಿ ನೋಡಿದ್ದು.
ಹೆಗಡೆ ಅವರು ತುಂಬಾ ಅದ್ಭುತವಾಗಿ ಮಾತನಾಡಿದ್ದಾರೆ 😍🥰
Hats off to his vocabulary and knowledge about this country as well as our hindu way of living.. He really opened eyes of many people it seems..
ಸರ್ ಇನ್ನೊಂದ ಸಲ ಅನಂತ್ ಕುಮಾರ್ ಅವರನ್ನ ಕೆರೆಸಿ
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
Welcome Hegde sir, India rather Bharath is waiting for your arrival.we wish u great strength & health for u &ur family
ಅನಂತಕುಮಾರ್ ಸರ್ ತುಂಬಾ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ,ಇವರಿಗೆ ಉತ್ತಮ ಅಧಿಕಾರ ಸೀಗಬೇಕು,ಹಾಗೂ ಇವರನ್ನ ಮೋದಿಜೀ ಅವರು,
ಇವರ ಜ್ಞಾನವನ್ನ ಸದುಉಪಯೋಗಿಸಿಕೊಳ್ಳಬೇಕು ಅಂತ ನನ್ನ ವಿನಂತಿ ಸರ್.
Sirrrr I have become fan of you sir after listening to this podcast. AnanthKumarHegde❤
ಅತ್ಯದ್ಭುತ ಮಾಹಿತಿ ಗೌರವಾನ್ವಿತ ಅನಂತ್ ಕುಮಾರ್ ಅನಂತ್ ಕುಮಾರ್ ಹೆಗಡೆಯವರಿಂದ 🙏🙏🙏🙏🙏
ಪ್ರಶ್ನೆಗಳ ಸುರಿಮಳೆಗೆ ಅದ್ಭುತವಾದ ಉತ್ತರಕೊಟ್ಟು ನಮ್ಮ ಜ್ಞಾನವೂ ವೃದ್ಧಿಸಿತು ನಿಮ್ಮಂತ ರಾಜಕಾರಣಿಗಳು ಈಗಿನ ರಾಜಕೀಯ ಪರಿಸ್ಥಿತಿಗೆ ಅವಶ್ಯವಾಗಿ ಬೇಕಾಗಿದೆ 🙏🌹
ಅನಂತ್ ಕುಮಾರ್ ಹೆಗಡೆ ಸರ್ ಅದ್ಭುತವಾದ ಮಾತು ಹಾಗೂ ಚೆನ್ನಾಗಿ ವಿವರಣೆ ಮಾಡಿದಿರಿ 👌
ಹೆಗ್ಡೆ ಸರ್ 🔥
❤❤❤❤ ಆನಂದ್ ಕುಮಾರ್ ಹೆಗ್ಡೆಯನ್ನು ಮುಖ್ಯಮಂತ್ರಿ
ಅನಂತ ಕುಮಾರ ಹೆಗಡೆಯವರಿಗೆ...ಧನ್ಯವಾದ ಗಳು..
ಅನಂತ್ ಕುಮಾರ್ ಹೆಗಡೆ ಅವರ ಜೊತೆಗಿನ ಸಂವಾದ ಕಾರ್ಯಕ್ರಮವು ಸಂತೋಷವಾಗಿ ಮತ್ತು ಆರೋಗ್ಯಕರ ವಾಗಿತ್ತು ಸಮಾಜಕ್ಕೆ ಅತ್ಯುತ್ತಮವಾದ ಮಾಹಿತಿಯನ್ನು ನೀಡಿದ್ದಾರೆ ಅನಂತ್ ಕುಮಾರ್ ಹೆಗಡೆ ಅವರಿಗೆ ನನ್ನ ಅನಂತ ವಂದನೆಗಳು❤🙏🙏🙏🚩 ಜೈ ಶ್ರೀ ರಾಮ್ ಜೈ ಕರ್ನಾಟಕ ಜೈ ಹಿಂದ್ ಜೈ ಭಾರತ್ ಜೈ ಇಂಡಿಯಾ ಜೈ ಸನಾತನಿ 🙏🚩
Thanks Suvarna news for welcoming real Hindu tiger ❤❤❤
🙏🙏❤🇮🇳🇮🇳🕉🕉🚩🚩🚩🚩🚩
ಸೂಪರ್ ಅನಂತ್ ಕುಮಾರ್ ಹೆಗ್ಡೆ ಸರ್❤
ನಿಮ್ಮಲ್ಲಿ ಅದ್ಭುತವಾದ ಪಂಡಿತ್ತ್ಯಾ ವೀದೆ ಸರ್ ನಿಮ್ಮ ಮಾತು ಇನ್ನು ಕೇಳ್ಬೇಕು ನಿಮ್ಮಿಂದ ಇನ್ನು ಹೊಸ ವಿಶೇಯ ಕಲಿಬೇಕು ಸರ್ 🙏🌹
ಅಜಿತ್ ಜೀ ಮತ್ತೊಮ್ಮೆ ಅನಂತ್ ಜೀ ಅವ್ರನ್ನ ನ್ಯೂಸ್ ಅವರ್ ಗೆ ಕರೆಸಿ,,, ಇನ್ನು ತುಂಬ ವಿಷ್ಯ ಉಂಟು 🙏💓
2 ಯೋಗಿಜೀ ನೀವು 🙏
ಇಂತಹ ಉತ್ತಮ ಸಂಸದನನ್ನು ಪಡೆದ ನಮ್ಮ ಕೇನರಾ ಕ್ಷೇತ್ರ ದನ್ಯ..
ನೇರ ದಿಟ್ಟ ನಿರಂತರ ಹೆಗ್ಗಡೆಜಿ...🔥🔥
ಹಿಂದೂ ಫೈಯರ್ ಬ್ರಾಂಡ್
ನಮ್ಮ ಅನಂತ ಸರ್ ಅವರ ಎಪಿಸೊಡ್ ನೋಡಿದ ಮೆಲೆ ನನಗೆ ಒಂದು ಪ್ರಶ್ನೆ ಹುಟ್ಟಿತು ಎಲ್ಲಾರು ಅವರಿಗೆ ಬರಿ ನಮ್ಮ ಹಿಂದೂ ಧರ್ಮದ ಬಗ್ಗೆನೆ ಪ್ರಶ್ನೆ ಕೇಳಿದ್ರು ಆದ್ರೆ ಯಾವನೊ ಒಬ್ಬ ಬೋ....ಮಗ 2047ರ ಅಷ್ಟೊತ್ತಿಗೆ ಭಾರತವನ್ನ ಇಸ್ಲಾಮಿಕ್ ರಾಷ್ಟ್ರ ಮಾಡ್ತಿವಿ ಅಂತ ಹೇಳಿದ್ನಲ್ಲ ಅದರ ಬಗ್ಗೆ ಯಾಕೆ ಮಾತಾಡಿಲ್ಲ ಹಾಗೆ ಇದು ನಮ್ಮ ಭಾರತ ಇದು ಹಿಂದೂಗಳಿಗೆ ಇರುವ ಏಕೈಕ ರಾಷ್ಟ್ರ ಅದುವೆ ಹಿಂದೂರಾಷ್ಟ್ರ..ಇದು ನಮ್ಮ ಹಿಂದೂ ಭಾಂದವರಿಗೆ ಯಾಕೆ ತಿಳಿತಿಲ್ಲ ಭಾಜಪ ಪಕ್ಷವನ್ನ ಹೊರೆತು ಪಡೆಸಿ ಹಿಂದೂ ಸಮಾಜವನ್ನ ಉಳಿಸಲು ಶ್ರಮಿಸುತ್ತಿರುವ ಯಾವ ಪಕ್ಷವು ನಮ್ಮ ದೇಶದಲ್ಲಿ ಇಲ್ಲ ದಯವಿಟ್ಟು ಅರ್ಥ ಮಾಡಿಕೊಳ್ಳಿ.......ಇಂದು ನಿವುಗಳು ಬರಿ ಜಾತಿಯ ವಿಷಯದಲ್ಲಿ ತೊಡಗಿದರೆ ಮುಂದೆ ನಮ್ಮ ರಾಷ್ಟ್ರವೆ ನಮ್ಮ ಕೈ ಬಿಟ್ಟು ಹೊಗುವ ಸಾದ್ಯತೆ ಇದೆ ದಯವಿಟ್ಟು ಅರ್ಥ ಮಾಡಿಕೊಳ್ಳಿ ಜಾತಿ ಪದ್ದತಿಯನ್ನ ದೂರ ಮಾಡಿ ಎಲ್ಲರೂ ಒಂದೆ ಎಲ್ಲರೂ ಹಿಂದೂ..ಜೈ ಶ್ರೀ ರಾಮ್ ಜೈ ಹಿಂದೂ ರಾಷ್ಟ್ರ....
ಜೈ ಅನಂತ್ ಕುಮಾರ್ ಹೆಗಡೆ ಜಿ
Adhbhutha Ananthkumar Hegde sir.... Really soooper sir.......
ಮನುವಾದದ ಬಗ್ಗೆ ಪ್ರಶ್ನೆ ಕೇಳುವ ಜನರು ಯಾರೂ ಮನು ಸ್ಮೃತಿ ಯನ್ನು ಓದಿದವರಲ್ಲ.
ನಾನು ಓದಿದ್ದೇನೆ...ಅದೊಂದು thirdclass ಗ್ರಂಥ
ನಿತ್ಯ ಸತ್ಯ, ಅನಂತ ಕುಮಾರಜೀ 🙏🙏
ನಿಮ್ಮಂಥ ವ್ಯಕ್ತಿಯ ವ್ಯಕ್ತಿತ್ವ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇದೆ ಮುಖ್ಯಮಂತ್ರಿ ಆಗಬೇಕು
ಧನ್ಯವಾದಗಳು ಜೈ ಶ್ರೀರಾಮ್🙏🙏🙏
ಅತಿ ಉತ್ತಮವಾದ ಎಪಿಸೋಡ್ . ಅನಂತ್ ಜಿ🔥🔥🔥
ಒಳ್ಳೆಯ ವ್ಯಕ್ತಿತ್ವ ಹೆಗ್ಡೆಜಿ🙏🏻🙏🏻
ಅಜಿತ್ ಸರ್ ಮುಂದಿನ ವಾರ ಅರುಣ್ ಕುಮಾರ್ ಪುತ್ತಿಲ ಅವರನ್ನ ಡಿಬೇಟಿಗೆ ಕರೆ ತನ್ನಿ ದಯವಿಟ್ಟು 🙏🇮🇳🚩
Ananth kumar Hegde is one of the finest politician in our country
But the Karnataka BJP people not letting him to rise 😢